






ಪುತ್ತೂರು : ನರಿಮೊಗರು ಎಲಿಕಾ ಮನೆಯ ಶ್ರೀ ಕ್ಷೇತ್ರ ಧರ್ಮಚಾವಡಿ ಪಾಷಾಣಮೂರ್ತಿ ಸತ್ಯದೇವತೆ ದೈವಸ್ಥಾನದಲ್ಲಿ ಸೆ.8 ರಂದು ರಾತ್ರಿ 08.00 ಗಂಟೆಗೆ ಆಶ್ಲೇಷ ಬಲಿ ಪೂಜೆ ನಡೆಯಲಿದೆ, ರಾತ್ರಿ ಗಂಟೆ 10ಕ್ಕೆ ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸೆ.13 ಭಾನುವಾರ ದೈವದ ಮಾನೆಚ್ಚಿಲ್ ನಡೆಯಲಿದೆಯೆಂದು ದೈವಸ್ಥಾನದ ಅನುವಂಶಿಕ ಮೊಕ್ತೇಸರ ಬಿ.ದೇವಾನಂದ ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ
ಮೊ, 9741640053 ಯನ್ನು ಸಂಪರ್ಕಿಸಬಹುದು.












