ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆ: ಸುದಾನ ಶಾಲೆಯ ಅಮೋಘ್ ಕೆ ಗೆ ಚಿನ್ನ ಮತ್ತು ಬೆಳ್ಳಿಯ ಪದಕ

0

ಪುತ್ತೂರು : ಉಪ್ಪಿನಂಗಡಿಯ HM ಆಡಿಟೋರಿಯಂನಲ್ಲಿ ಸೆ.6ರಂದು ನಡೆದ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಸುದಾನ ವಸತಿ ಶಾಲೆಯ ಅಮೋಘ್. ಕೆ ಅವರಿಗೆ 9ವರ್ಷ ವಯೋಮಿತಿಯ ಹುಡುಗರ ಬ್ರೌನ್ ಬೆಲ್ಟ್,ವಯಕ್ತಿಕ ಕಟಾ ವಿಭಾಗ ದಲ್ಲಿ ಚಿನ್ನ ಹಾಗೂ ಕುಮಿಟೆಯಲ್ಲಿ ಬೆಳ್ಳಿ ಪದಕವನ್ನು ಗಳಿಸಿರುತ್ತಾರೆ. ಇವರು ಪುತ್ತೂರಿನ ಕರಾಟೆ ಆಂಡ್ ಅಲೖಡ್ ಆರ್ಟ್ಸ್ನ ತರಬೇತುದಾರರಾದ ಕ್ಯೋಶಿ.ಸುರೇಶ್ ಎಂ ಇವರ ಶಿಷ್ಯ ಹಾಗೂ ಪೋಳ್ಯ ವಿಷ್ಣು ಭಟ್ ಕೆ ಹಾಗೂ ಪ್ರೀತಿ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here