ಹಿರಿಯ ಕಲಾವಿದೆ ವಿದುಷಿ ಡಾ. ಪವಿತ್ರ ರೂಪೇಶ್ ಅವರಿಗೆ ರಾಜ್ಯ ಪ್ರಶಸ್ತಿ September 8, 2026 0 FacebookTwitterWhatsApp ಬೆಂಗಳೂರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೆ.5 ರಂದು ದೈವಜ್ಞ ಬ್ರಾಹ್ಮಣ ಸಖಿ ಸಂಘ, ಬೆಂಗಳೂರು ವತಿಯಿಂದ ಹಿರಿಯ ಕಲಾವಿದೆ ವಿದುಷಿ ಡಾ. ಪವಿತ್ರ ರೂಪೇಶ್ ಅವರ ಸಾಧನೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.