ಬಡಗನ್ನೂರು ಜನಸೇವಾ ಚಾರಿಟೇಬಲ್‌ ಫೌಂಡೇಶನ್‌ನಿಂದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಅಭಿನಂದನೆ

0

ಪುತ್ತೂರು : ಕರ್ನಾಟಕ ರಾಜ್ಯ ಸರಕಾರ ಮಹಾಂಡಳಿಯ ನಿರ್ದೇಶಕರಾಗಿ ದ.ಕ ಜಿಲ್ಲೆಯಿಂದ ಪ್ರಥಮ ಬಾರಿ ಆಯ್ಕೆಯಾದ ಶಶಿಕುಮಾರ್‌ ರೈ ಬಾಲ್ಯೊಟ್ಟು ಅವರಿಗೆ ಬಡಗನ್ನೂರು ಜನಸೇವಾ ಚಾರಿಟೇಬಲ್‌ ಫೌಂಡೇಶನ್‌ ವತಿಯಿಂದ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಫೌಂಡೇಶನ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು, ಪದಾಧಿಕಾರಿಗಳಾದ ರವಿರಾಜ ರೈ ಸಜಂಕಾಡಿ, ಆಲಿಕುಂಞ ಕಾವುಂಜ, ಮಹಾಲಿಂಗ ಪಾಟಾಳಿ ಕುದ್ಕಾಡಿ,ಇಬ್ರಾಹಿಂ ಬಡಗನ್ನೂರು, ರತ್ನಾಕರ ಶೆಟ್ಟಿ ಕುದ್ಕಾಡಿ, ಆಬಿದ್‌ ಕುಕ್ಕಾಜೆ, ಅಬ್ದುಲ್‌ ನಾಸಿರ್‌ ಕಾವುಂಜ, ಶಾಹುಲ್‌ ಹಮೀದ್‌ ಕಾವುಂಜ, ಜುನೈದ್‌ ಅನ್ವರ್‌ ಬಡಗನ್ನೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here