







ಪುತ್ತೂರು : ಕರ್ನಾಟಕ ರಾಜ್ಯ ಸರಕಾರ ಮಹಾಂಡಳಿಯ ನಿರ್ದೇಶಕರಾಗಿ ದ.ಕ ಜಿಲ್ಲೆಯಿಂದ ಪ್ರಥಮ ಬಾರಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಬಡಗನ್ನೂರು ಜನಸೇವಾ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಅಭಿನಂದನೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪದಾಧಿಕಾರಿಗಳಾದ ರವಿರಾಜ ರೈ ಸಜಂಕಾಡಿ, ಆಲಿಕುಂಞ ಕಾವುಂಜ, ಮಹಾಲಿಂಗ ಪಾಟಾಳಿ ಕುದ್ಕಾಡಿ,ಇಬ್ರಾಹಿಂ ಬಡಗನ್ನೂರು, ರತ್ನಾಕರ ಶೆಟ್ಟಿ ಕುದ್ಕಾಡಿ, ಆಬಿದ್ ಕುಕ್ಕಾಜೆ, ಅಬ್ದುಲ್ ನಾಸಿರ್ ಕಾವುಂಜ, ಶಾಹುಲ್ ಹಮೀದ್ ಕಾವುಂಜ, ಜುನೈದ್ ಅನ್ವರ್ ಬಡಗನ್ನೂರು ಉಪಸ್ಥಿತರಿದ್ದರು.













