ನಿಧನ: ಪ್ರೇಮ ವಿ. ಶೆಟ್ಟಿ September 23, 2026 0 FacebookTwitterWhatsApp ಕಡೇಶಿವಾಲಯ ಗ್ರಾಮದ ಬೇಂಗದಡಿ ದಿ.ವಿಠಲ ಶೆಟ್ಟಿಯವರ ಧರ್ಮಪತ್ನಿ, ನಾರ್ಯಗುತ್ತು ಪ್ರೇಮ.ವಿ.ಶೆಟ್ಟಿ (80 ವ.) ಸೆ.23 ರಂದು ನಿಧನ ಹೊಂದಿದರು. ಮೃತರು ಮಕ್ಕಳಾದ ಉತ್ತಮ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ , ಉಮಾ.ವೈ.ಶೆಟ್ಟಿ, ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.