ನಿಧನ: ಪ್ರೇಮ ವಿ. ಶೆಟ್ಟಿ

0

ಕಡೇಶಿವಾಲಯ ಗ್ರಾಮದ ಬೇಂಗದಡಿ  ದಿ.ವಿಠಲ ಶೆಟ್ಟಿಯವರ ಧರ್ಮಪತ್ನಿ, ನಾರ್ಯಗುತ್ತು ಪ್ರೇಮ.ವಿ.ಶೆಟ್ಟಿ (80 ವ.) ಸೆ.23 ರಂದು ನಿಧನ ಹೊಂದಿದರು.

ಮೃತರು ಮಕ್ಕಳಾದ ಉತ್ತಮ ಶೆಟ್ಟಿ,  ಶಿವಪ್ರಸಾದ್ ಶೆಟ್ಟಿ,  ಹರಿಪ್ರಸಾದ್ ಶೆಟ್ಟಿ , ಉಮಾ.ವೈ.ಶೆಟ್ಟಿ, ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here