







ಕೆಯ್ಯೂರು: ಕೆಯ್ಯೂರು ಗ್ರಾಮದ ಸಂತೋಷ್ ನಗರ ನಿವಾಸಿ ನಾರಾಯಣ ನಾಯ್ಕ (78) ಹೃದಯಾಘಾತದಿಂದ ಸೆ.27ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರ ಹರೀಶ ಸಂತೋಷ್ ನಗರ, ಪುತ್ರಿ ಮಾಲತಿ, ಅಳಿಯ, ಸೊಸೆ, ಮರಿಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.













