







ಪುತ್ತೂರು: ಸೇವಾ ಸಂಕಲ್ಪ ಅಭಿಯಾನ ಸಮಿತಿ, ಪುತ್ತೂರು ಇವರ ವತಿಯಿಂದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ 25ನೇ ವರ್ಷಗಳ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಯ ವಿಷಯವಾಗಿ ವಿಕಸಿತ ಭಾರತ 2047 ವಿಷಯದ ಕುರಿತು ನಡೆದ ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶ್ರೀರಕ್ಷಾ ಎ – ಪ್ರಥಮ ಮತ್ತು ಶ್ರೀಕೃಷ್ಣ ಬಿ – ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.















