ಗುಂಡ್ಯ ಸತೀಶ್ ನಿಧನ

0

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಗುಂಡ್ಯ ಮನೆತನದ ಸತೀಶ್ ಯಾನೆ ಗುಂಡ್ಯ ರವಿ (60) ಅಲ್ಪಕಾಲದ ಅಸೌಖ್ಯದಿಂದ ಅ.3ರಂದು ನಿಧನರಾದರು.


ಮೃತರು ಹಿರೇಬಂಡಾಡಿ ಗ್ರಾ.ಪಂ.ನ ಮಾಜಿ ಸದಸ್ಯರಾಗಿದ್ದು, ಕೃಷಿಕರಾಗಿದ್ದರಲ್ಲದೆ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಸಕ್ರೀಯರಾಗಿದ್ದರು. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here