ಅ.18 ಅಳಕೆಮಜಲು ಶ್ರೀ ಶಾರದಾಂಬ ಭಜನ ಮಂಡಳಿ ಅಶ್ರಯದಲ್ಲಿ 44ನೇ ವರ್ಷದ ನವರಾತ್ರಿ

0

ಶಾರದೋತ್ಸವ ಪ್ರಯುಕ್ತ ಫ್ರೌಢಶಾಲಾ ಬಾಲಕರ ಮ್ಯಾಟ್ ಕಬಡ್ಡಿ ಪಂದ್ಯಾಟ

ವಿಟ್ಲ: ಅಳಕೆಮಜಲು ಶ್ರೀ ಶಾರದಾಂಬ ಭಜನ ಮಂಡಳಿ ಅಶ್ರಯದಲ್ಲಿ 44ನೇ ವರ್ಷದ ನವರಾತ್ರಿ ಮತ್ತು ಶಾರದೋತ್ಸವ ಪ್ರಯುಕ್ತ ಫ್ರೌಢಶಾಲಾ ಬಾಲಕರ ಮ್ಯಾಟ್ ಕಬಡ್ಡಿ ಪಂದ್ಯಾಟ ಅ.18ರಂದು ಶ್ರೀ ಶಾರದಾಂಬ ಭಜನಾ ಮಂದಿರ ವಠಾರದಲ್ಲಿ ನಡೆಯಲಿದೆ.
ಪ್ರಥಮ ಬಹುಮಾನವಾಗಿ 5555ರೂ. ಹಾಗೂ ಶಾರದಾಂಬಾ ಟ್ರೋಫಿ ದ್ವಿತೀಯ ಬಹುಮಾನವಾಗಿ 3333 ರೂ ಹಾಗೂ ಶಾರದಾಂಬಾ ಟ್ರೋಫಿ,‌ತೃತೀಯ ಹಾಗೂ ಚತುರ್ಥ ಬಹುಮಾನವಾಗಿ 1111 ರೂ. ಹಾಗೂ ಶಾರದಾಂಭಾ ಟ್ರೋಫಿ ಲಭಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8197500192, 9901727997 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here