ಹೀರೆಬಂಡಾಡಿ ನಿವಾಸಿ ಲಕ್ಷ್ಮೀ ಪೊಟ್ಟೆಜಾಲು ನಿಧನ

0

ಪುತ್ತೂರು:ಹೀರೆಬಂಡಾಡಿ ಗ್ರಾಮದ ದೇವಪ್ಪ ಗೌಡರ ಪತ್ನಿ ಲಕ್ಷ್ಮೀ ಪೊಟ್ಟೆಜಾಲು (68ವ.)ಅ.12 ರಂದು ನಿಧನರಾದರು.ಮೃತರು ಪತಿ, ಪುತ್ರ ಪುತ್ತೂರು ನಗರ ಠಾಣೆಯ ಹೆಡ್ ಕಾನ್ಸ್ ಟೇಬಲ್ ಚಂದ್ರಶೇಖರ , ಪುತ್ರಿಯರಾದ ರವಿಕಲಾ ತಿಮ್ಮಪ್ಪ ಗೌಡ ಇಳಂತಿಲ,ಜಯಶ್ರೀ ಗಣೇಶ ಗೌಡ ಅರ್ಬಿ , ಜ್ಯೋತಿ ವಸಂತ ಗೌಡ ಶಾಂತಿಗೋಡು, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here