ಅ.17 ರಂದು ಬುಡೇರಿಯಾ ಶ್ರೀ ಶಿರಾಡಿ ದೇವಸ್ಥಾನದಲ್ಲಿ ಪುದ್ವಾರ್ ಮೆಚ್ಚಿ

0

ಆಲಂಕಾರು: ಬುಡೇರಿಯಾ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಅ.17 ರಂದು ಬೆಳಿಗ್ಗೆ 10:00 ರಿಂದ ಪುದ್ವಾರ್ ಮೆಚ್ಚಿ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಊರಿನ ಹತ್ತು ಸಮಸ್ತರ ಪರವಾಗಿ ಈಶ್ವರ ಗೌಡ ಪಜಡ್ಕ,ಸಂಕಪ್ಪ ಗೌಡ ಗೌಡತ್ತಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here