ಬಾಬು ಗೌಡ ಅಬೀರ ಕೆಳಗಿನಮನೆ ನಿಧನ October 20, 2026 0 FacebookTwitterWhatsApp ಕಾಣಿಯೂರು: ಬೆಳಂದೂರು ಗ್ರಾಮದ ಅಬೀರ ಕೆಳಗಿನಮನೆ ಬಾಬು ಗೌಡ (85ವ) ಅವರು ರು ಅ 19ರಂದು ಸ್ವಗ್ರಹದಲ್ಲಿ ನಿಧನರಾದರು. ಮೃತರು ಪತ್ನಿ ಅನುರಾಧ, ಪುತ್ರರಾದ ಪುರುಷೋತ್ತಮ, ನವೀನ, ಪುತ್ರಿಯರಾದ ಮಮತಾ, ಪವಿತ್ರ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.