







ಪುತ್ತೂರು: ನವರಾತ್ರಿ ಹಬ್ಬದ ಪ್ರಯುಕ್ತ ಪುತ್ತೂರು ನಾಟ್ಯರಂಜಿನಿ ಕಲಾಲಯದ ಗುರು ಪ್ರಮೀಳ ಉದಯ ನೇತೃತ್ವದ ತಂಡದ ವಿದ್ಯಾರ್ಥಿಗಳಿಂದ ಸಂಪ್ಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಹಾಗೂ ಅಳಕೆಮಜಲು ಶ್ರೀಶಾರದಾಂಭ ಭಜನಾ ಮಂದಿರದಲ್ಲಿ ಭರತನಾಟ್ಯ, ಮೋಹಿನಿಆಟ್ಟಂ, ಕೂಚುಪುಡಿ ನೃತ್ಯ ಪ್ರದರ್ಶನ ನಡೆಯಿತು.



ಭಜನಾ ಮಂದಿರದ ಅಧ್ಯಕ್ಷ ಕೃಷ್ಣಕಿಶೋರ್ ಭಟ್, ಡಾ|ಅಶ್ವಿನ್ ಆಳ್ವ, ಸುಬ್ರಹ್ಮಣ್ಯ ನಟ್ಟೋಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.













