ಮರಕ್ಕೂರು: ಮಹಿಳೆ ಆತ್ಮಹತ್ಯೆ October 24, 2026 0 FacebookTwitterWhatsApp ಪುತ್ತೂರು: ಶಾಂತಿಗೋಡು ಗ್ರಾಮದ ಮರಕ್ಕೂರು ನಿವಾಸಿ ತಿಮ್ಮಪ್ಪ ಸಾಲಿಯಾನ್ ಎಂಬವರ ಪತ್ನಿ ವನಿತಾ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.24ರಂದು ಬೆಳಕಿಗೆ ಬಂದಿದೆ.