ಕೊಯ್ಯೂರು: ಪ್ರಗತಿಪರ ಕೃಷಿಕ ಹೊಸಮನೆ ನೋಣಯ್ಯಗೌಡ ನಿಧನ November 3, 2022 0 FacebookTwitterWhatsApp ಕೊಯ್ಯೂರು: ಕೊಯ್ಯೂರು ಗ್ರಾಮದ ಹೊಸಮನೆ ನೋಣಯ್ಯಗೌಡ (80)ಇವರು ನ.3ರಂದು ನಿಧನ ಹೊಂದಿದರು. ಇವರು ಪ್ರಗತಿ ಪರ ಕೃಷಿಕರಾಗಿದ್ದು, 5ಗಂಡು ಹಾಗೂ 5ಹೆಣ್ಣಮಕ್ಕಳು.ಮತ್ತು ಮೊಮ್ಮಗಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.