ಪಾಣಾಜೆ: ಕಿನ್ನಿಮಾಣಿ-ಪೂಮಾಣಿ ಹಾಗೂ ಹುಲಿಭೂತ ದೈವಸ್ಥಾನದಲ್ಲಿ ಜಾತ್ರೋತ್ಸವ ಮತ್ತು ನೇಮ January 28, 2022 0 FacebookTwitterWhatsApp ಪಾಣಾಜೆ : ಆರ್ಲಪದವು ಕಿನ್ನಿಮಾಣಿ-ಪೂಮಾಣಿ ಹಾಗೂ ಹುಲಿಭೂತ ದೈವಸ್ಥಾನದಲ್ಲಿ ನಡೆಯುತ್ತಿರುವ ಜಾತ್ರೋತ್ಸವದಲ್ಲಿ ಜ. 27 ರಂದು ಪೂಮಾಣಿ ದೈವದ ನೇಮ ನಡೆಯಿತು. ಜ.28 ರಂದು ಹುಲಿಭೂತಕ್ಕೆ ನೆಮೋತ್ಸವ ನಡೆಯಲಿದೆ.