ಉಬರಡ್ಕ ಮಿತ್ತೂರು ಗ್ರಾಮದ ಕಕ್ಕೆಬೆಟ್ಟು ಬೊಳಿಯ ನಾಯ್ಕರವರ ಪತ್ನಿ ಸರಸ್ವತಿ ಎಂಬವರು ನಿನ್ನೆ ಸಂಜೆ ಮಂಗಳೂರಿನ ಆಸ್ಪತ್ರೆ ಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಅವರಿಗೆ ಅಂದಾಜು 65 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರಿಯರಾದ ಶ್ರೀ ಸಾವಿತ್ರಿ, ರೇವತಿ, ನಳಿನಾಕ್ಷಿ ಹಾಗೂ ಓರ್ವ ಪುತ್ರ ಜಗದೀಶರನ್ನು ಅಗಲಿದ್ದಾರೆ.