ಪುತ್ತೂರು: ಬೆಳಿಯೂರುಕಟ್ಟೆ, ಮಂಜ ಮಖಾಂ ಉರೂಸ್ ಕಾರ್ಯಕ್ರಮ 2023 ಮಾ.2ರಿಂದ ಮಾ.4ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.