




ಸವಣೂರು : ಬೊಳ್ಳಿಬೊಲ್ಪು ತುಳುಕೂಟ ಸವಣೂರು ಇದರ ಆಶ್ರಯದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ ಇದರ ಸಹಯೋಗದಲ್ಲಿ ಕಡಬ ತಾಲೂಕುದ
ತುಳು ಗೊಬ್ಬುಲೆ ಪಂತೊ (ಲಗೋರಿ, ನೋಂಡಿ) ದ. 7 ರಂದು ಸವಣೂರು ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಜರಗಲಿದೆ.



ಸ್ಪರ್ಧೆಯು ಪ್ರಾಥಮಿಕ, ಪ್ರೌಢ, ಕಾಲೇಜು (ಪಿಯುಸಿ ಮತ್ತು ಡಿಗ್ರಿ ) ಮತ್ತು ಸಾರ್ವಜನಿಕ 4 ವಿಭಾಗದಲ್ಲಿ ನಡೆಯಲಿದೆ ಹೆಚ್ಚಿನ ವಿವರಗಳಿಗೆ ತುಳುಕೂಟದ ಗೌರಾವಾಧ್ಯಕ್ಷ ಗಿರಿಶಂಕರ ಸುಲಾಯ ದೇವಸ್ಯ 6364368713, 9449389713 ಇವರನ್ನು ಸಂಪರ್ಕ ಮಾಡುವಂತೆ ಸಂಘಟಕರು ವಿನಂತಿಸಿದ್ದಾರೆ.














