ಡಿ.5: ರಾಜ್ ಜ್ಯುವೆಲ್ಲರ್ಸ್ ರಾಜ್ ಬೆನಿಫಿಟ್ಸ್-2 ನೆ ಪ್ರಥಮ ಡ್ರಾ
ಪುತ್ತೂರು: ಕಳೆದ 26 ವರ್ಷಗಳಿಂದ ಪುತ್ತೂರು ಕೋರ್ಟ್ ರಸ್ತೆಯ ಡಿಸೈನರ್ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ರಾಜ್ ಜ್ಯುವೆಲ್ಲರ್ಸ್ನ ರಾಜ್ ಬೆನಿಫಿಟ್ಸ್-2 ಇದರ ಪ್ರಥಮ ಡ್ರಾ ಕಾರ್ಯಕ್ರಮ ದ.5 ರಂದು ನಡೆಯಲಿದೆ.
ವಿನೂತನ ಶೈಲಿಯ 916 ಹಾಲ್ಮಾರ್ಕ್ನ ಚಿನ್ನ, ಬೆಳ್ಳಿ, ವಜ್ರ, ಮುತ್ತು, ರತ್ನಾಧಿ ಆಭರಣಗಳೊಂದಿಗೆ ಗ್ರಾಹಕರ ಮನದಿಚ್ಚೆಯ ಚಿನ್ನಾಭರಣಗಳ ಸಂಗ್ರಹವಿರುವ ಗ್ರಾಹಕರ ವಿಶ್ವಾಸನೀಯ ರಾಜ್ ಜ್ಯುವೆಲ್ಲರ್ಸ್ ಗ್ರಾಹಕರಿಗೆ ಬೆನಿಫಿಟ್ಸ್ ಸ್ಕೀಂ ಮೂಲಕ ಚಿನ್ನಾಭರಣ ಸುಲಭ ಖರೀದಿಗೆ ಅವಕಾಶ ಮಾಡಿಕೊಡುತ್ತಿದೆ.
ಬೆನಿಫಿಟ್ಸ್ಗೆ ಸದಸ್ಯರಾದವರು ಪ್ರತಿ ತಿಂಗಳು 500 ರೂಪಾಯಿಗಳಂತೆ ಒಟ್ಟು 18 ಕಂತುಗಳನ್ನು ಪಾವತಿಸಬೇಕಾಗುತ್ತದೆ. ಪ್ರಥಮ ಡ್ರಾದಲ್ಲಿ ರೂ.9000 ಮೌಲ್ಯದ ಚಿನ್ನ ಹಾಗೂ 20 ಸದಸ್ಯರಿಗೆ ವಿಶೇಷ ಉಡುಗೊರೆ ನೀಡಲಾಗುತ್ತದೆ. ವಿಜೇತರಾದವರು ಮುಂದಿನ ಕಂತು ಕಟ್ಟಬೇಕಾಗಿರುವುದಿಲ್ಲ ಮತ್ತು ಕೊನೆಯಲ್ಲಿ ಉಳಿಯುವ ಸದಸ್ಯರಿಗೆ 1 ತಿಂಗಳ ಬೋನಸ್ ಸೇರಿಸಿ ಚಿನ್ನಾಭರಣ ನೀಡಲಾಗುತ್ತದೆ.
ರಾಜ್ ಬೆನಿಫಿಟ್ಸ್ಗೆ ಸದಸ್ಯರಾಗಲು ಇಚ್ಚಿಸುವವರು ಹಾಗೂ ಹೆಚ್ಚಿನ ಮಾಹಿತಿಗಾಗಿ 9448152883 ಅಥವಾ9743076082 ಗೆ ಸಂಪರ್ಕಿಸಬಹುದು ಎಂದು ರಾಜ್ ಜ್ಯುವೆಲ್ಲರ್ಸ್ ಮಾಲಕ ರಾಜ್ಶೇಖರ್ ಆಚಾರ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.