







ಪುತ್ತೂರು: ಪುತ್ತೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಉಪಾದ್ಯಕ್ಷರಾಗಿ ಜೈನುದ್ದೀನ್ ರೆಂಜಲಾಡಿ, ಕಾರ್ಯದರ್ಶಿಯಾಗಿ ಸಲಾಂ ಸಂಪ್ಯ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ಲಾ ಮೆಣಸಿನಕಾನರವರನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಂ.ಬಿ.ವಿಶ್ವನಾಥ ರೈರವರ ಆದೇಶದಂತೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ. ಶಕೂರ್ ಹಾಜಿರವರು ನೇಮಕ ಮಾಡಿದ್ದಾರೆ.













