ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ

0

ಪುತ್ತೂರು:ಕಳೆದ ಎರಡು ದಿನಗಳಿಂದ ಎಲ್ಲೇಡೆ ವಿಪರೀತ ಮಳೆಯಾಗುತ್ತಿದ್ದು, ನದಿಗಳ ನೀರಿನ ಮಟ್ಟ ಹೆಚ್ಚಳವಾಗುತ್ತಲೇ ಇದೆ.ನೇತ್ರಾವತಿ ಸೇರಿದಂತೆ ಕುಮಾರಧಾರ ನದಿಯ ನೀರಿನ ಮಟ್ಟ ಹೆಚ್ಚಳವಾಗಿದ್ದು ಆತಂಕದ ಸ್ಥಿತಿ ವ್ಯಕ್ತವಾಗಿದೆ.ಇದೇ ರೀತಿ ಇನ್ನೂ ಅತೀ ಹೆಚ್ಚಿನ ಮಳೆ ಆದರೆ ತೊಂದರೆ ಆಗುವ ಸಾಧ್ಯತೆಗಳ ಪ್ರಮಾಣ ಹೆಚ್ಚಿದೆ.ನದಿ ದಡದಲ್ಲಿ ಎಚ್ಚರಿಕೆ ವಹಿಸಲಾಗಿದೆ.

LEAVE A REPLY

Please enter your comment!
Please enter your name here