ಏಸ್ ಮೋಟಾರ‍್ಸ್‌ನಲ್ಲಿ ನವರಾತ್ರಿ ಸ್ಪೆಷಲ್ ಧಮಕಾ ಅ.31ರ ತನಕ ವಿಸ್ತರಣೆ

0

ಅತೀ ಕಡಿಮೆ ಡೌನ್ ಪೇಮೆಂಟ್

ಎಕ್ಸ್‌ಚೇಂಜ್‌ಗೆ ಉತ್ತಮ ದರ

ರೂ.3000 ಎಕ್ಸ್‌ಚೇಂಜ್ ಬೋನಸ್

ಪುತ್ತೂರು: ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಬೊಳುವಾರಿನ ಏಸ್ ಮೋಟಾರ‍್ಸ್‌ನಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ದ್ವಿಚಕ್ರ ವಾಹನಗಳ ಖರೀದಿಗೆ ಗ್ರಾಹಕರಿಗೆ ಸಮರ್ಪಿಸುತ್ತಿರುವ ಕೊಡುಗೆಗಳನ್ನು ಗ್ರಾಹಕರ ಅಪೇಕ್ಷೆಯಂತೆ ಅ.31ರ ತನಕ ವಿಸ್ತರಿಸಲಾಗಿದೆ. ಸ್ಕೂಟರ್ ಮೇಳ, ಬೈಕ್ ಮೇಳದ ಮೂಲಕ ಗ್ರಾಹಕರು ತಮ್ಮ ಮನದಿಚ್ಚೆಯ ಟಿವಿಎಸ್ ದ್ವಿಚಕ್ರ ವಾಹನದೊಂದಿಗೆ ಸವಾರಿ ಮಾಡುವ ಸದಾವಕಾಶವನ್ನು ಮತ್ತಷ್ಟು ನೀಡುತ್ತಿದೆ.
ನವರಾತ್ರಿ ಸ್ಪೆಷಲ್ ಧಮಕಾದಲ್ಲಿ ಗ್ರಾಹಕರು ತಮ್ಮಲ್ಲಿರುವ ಯಾವುದೇ ಕಂಪನಿಯ, ಯಾವುದೇ ಮಾಡೆಲ್‌ನ ಹಳೆಯ ವಾಹನಗಳ ಎಕ್ಸ್‌ಚೇಂಜ್‌ಗೆ ಮಾಡಿಕೊಳ್ಳಲು ಅವಕಾಶವಿದೆ. ಎಕ್ಸ್‌ಚೇಂಜ್ ಮಾಡಿಕೊಳ್ಳುವ ಹಳೆಯ ವಾಹನಗಳಿಗೆ ಉತ್ತಮ ದರದ ಜೊತೆಗೆ ಹೆಚ್ಚುವರಿಯಾಗಿ ರೂ.3೦೦೦ ಬೋನಸ್ ನೀಡಲಾಗುತ್ತಿದೆ. ಇದಲ್ಲದೆ ಹೊಸ ವಾಹನದೊಂದಿಗೆ ಹೆಲ್ಮೆಟ್, ಬ್ಲೂಟೂತ್‌ಗಳನ್ನು ಉಚಿತವಾಗಿ ನೀಡುತ್ತಿದೆ. ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಅತೀ ಕಡಿಮೆ ಬಡ್ಡಿದರದಲ್ಲಿ ಸುಲಭ ಸಾಲ ಸೌಲಭ್ಯಗಳು, ಸ್ಥಳದಲ್ಲೇ ಬುಕ್ಕಿಂಗ್ ಮಾಡಿ, ಅಲ್ಲಿಯೇ ನಿಮ್ಮ ನೆಚ್ಚಿನ ವಾಹನವನ್ನು ಪಡೆದುಕೊಂಡು ಹೊಸ ವಾಹನದೊಂದಿಗೆ ಮನೆಗೆ ಸವಾರಿ ಮಾಡುವ ಸುವರ್ಣಾವಕಾಶವನ್ನು ನೀಡುತ್ತಿದೆ. ಟಿವಿಎಸ್‌ನ ಜ್ಯುಪಿಟರ್, ಎನ್‌ಟಾರ್ಕ್, ರೆಡ್ಯಾನ್, ಆರ್‌ಟಿಆರ್ ಸೇರಿದಂತೆ ಎಲ್ಲಾ ಮಾದರಿಯ ಹೊಚ್ಚ ಹೊಸ ಮಾದರಿಯ ವಾಹನಗಳು, ಎಲ್ಲಾ ಬಣ್ಣಗಳಲ್ಲಿಯೂ ಲಭ್ಯವಿದೆ. ಪೆಟ್ರೋಲ್ ವಾಹನಗಳು ಮಾತ್ರವಲ್ಲದೆ ಟಿವಿಎಸ್‌ನ ಎಲೆಕ್ಟ್ರಿಕ್ ವಾಹನ ‘ಐ ಕ್ಯೂಬ್’ ದ್ವಿಚಕ್ರ ವಾಹನಗಳ ಪ್ರದರ್ಶನ ಹಾಗೂ ಟೆಸ್ಟ್ ರೈಡ್‌ಗಳಗೂ ಲಭ್ಯವಿದೆ.

ಸುಲಭ ಸಾಲ ಸೌಲಭ್ಯ:
ಕಡಿಮೆ ಹಾಗೂ ಸುಲಭ ಮಾಸಿಕ ಕಂತುಗಳ ಯೋಜನೆಯ ಸರಳ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಳ ದಾಖಲೆಯೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಸುಲಭ ಹಣಕಾಸು ಸೌಲಭ್ಯ, ಸ್ಥಳದಲ್ಲೇ ಫೈನಾನ್ಸ್, ಎಕ್ಸ್‌ಚೇಂಜ್, ಬುಕ್ಕಿಂಗ್ ಹಾಗೂ ವಿತರಣಾ ಸೌಲಭ್ಯ ನೀಡಲಾಗುತ್ತಿದೆ. ಗ್ರಾಹಕರು ಭಾವಚಿತ್ರ, ವಿಳಾಸ ದಾಖಲೆ, ಆಧಾರ್ ಕಾರ್ಡ್, ಪಾನ್‌ಕಾರ್ಡ್ ಹಾಗೂ ಐ.ಡಿ. ಕಾರ್ಡ್‌ನೊಂದಿಗೆ ಬಂದಲ್ಲಿ ಸ್ಥಳದಲ್ಲೇ ವಾಹನ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಅತೀ ಕಡಿಮೆ ಮುಂಗಡ ಪಾವತಿ:
ಗ್ರಾಹಕರಿಗೆ ತಮ್ಮ ಮನದಿಚ್ಛೆಯ ಟಿವಿಎಸ್ ದ್ವಿಚಕ್ರ ವಾಹನ ಖರೀದಿಸಲು ಇದು ಸಕಾಲ. ಕೇವಲ ರೂ.4999ರಿಂದ ಪ್ರಾರಂಭಿಸಿ ಮುಂಗಡ ಪಾವತಿಯೊಂದಿಗೆ ಹೊಚ್ಚ ಹೊಸ ಟಿವಿಎಸ್ ವಾಹನದೊಂದಿಗೆ ಸವಾರಿ ಮಾಡಬಹುದಾಗಿದೆ. ಅತೀ ಕಡಿಮೆ ಮುಂಗಡ ಪಾವತಿಯೊಂದಿಗೆ ವಾಹನವನ್ನು ನಿಮ್ಮದಾಗಿಸುವ ಅವಕಾಶವನ್ನು ನೀಡುತ್ತಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಶೋರೂಂನ ಪ್ರಕಟಣೆ ತಿಳಿಸಿದೆ.
ಮಾಹಿತಿಗಾಗಿ ಸಂಪರ್ಕಿಸಿ: ಶೋ.ರೂಂ ಅಥವಾ ಮೊಬೈಲ್ 7022003166 ನಂಬರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here