ಶೇಟ್ ಇಲೆಕ್ಟ್ರಾನಿಕ್ಸ್ ದೀಪಾವಳಿ ಧಮಾಕಾ ಸೇಲ್

0

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆ ಸಂತೆ ಕಟ್ಟೆ ಬಳಿ 24 ವರ್ಷಗಳಿಂದ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್ನಲ್ಲಿ ವರ್ಷಂಪ್ರತಿಯಂತೆ ಈ ಬಾರಿಯೂ ದೀಪಾವಳಿ ಭರ್ಜರಿ ಸೇಲ್ ಆರಂಭಗೊಂಡಿದೆ. ಗ್ರಾಹಕರಿಗೆ ದೀಪಾವಳಿ ಹಬ್ಬದ ಕೊಡುಗೆಯಾಗಿ ವಿಶೇಷ ರಿಯಾಯಿತಿ ಮಾರಾಟ ಮತ್ತು ಪ್ರತಿ ರೂ.2000 /- ಖರೀದಿಗೆ ಒಂದು ಉಚಿತ ಕೂಪನ್ ಪಡೆದು ದ್ವಿಚಕ್ರ ವಾಹನ ಟಿವಿಎಸ್ ರೇಡನ್ ಬೈಕ್ ಗೆಲ್ಲುವ ಸುವರ್ಣಾವಕಾಶ ಲಭ್ಯವಿದೆ. 2 ಬರ್ನರ್ ಬಟರ್ ಫ್ಲೈ ಗ್ಯಾಸ್ ಸ್ಟೌವ್ 7019ರ ಮುಖಬೆಲೆಯದ್ದು ರೂ. 3599/- ಮತ್ತು 3 ಲೀ ಕುಕ್ಕರ್ ಉಚಿತ, ವಿ-ಗಾರ್ಡ್ ಮಿಕ್ಸಿ ಮುಖಬೆಲೆ ರೂ 7499/-ರದ್ದು 5499/-ಕ್ಕೆ ಮತ್ತು 3 ಲೀ ಕುಕ್ಕರ್ ಉಚಿತ, ವೊಲ್ಟಾಸ್ ಎ.ಸಿ ರೂ.56990/- ರದ್ದು 31490 /-ಕ್ಕೆ, ಸಿಸಿಟಿವಿ ಕ್ಯಾಮೆರಾ ಸೆಟ್ 9090 /- ಕ್ಕೆ, 32ಇಂಚು 16990ರ ಎಲ್‌ಇಡಿ ಟಿವಿ 9999 /- ಕ್ಕೆ ಮತ್ತು 5 ಲೀ ಕುಕ್ಕರ್ ಉಚಿತ, 43 ಇಂಚು ಎಲ್‌ಇಡಿ ಟಿವಿಗೆ 19900/- ಕ್ಕೆ ಮತ್ತು 7.5 ಲೀ ಕುಕ್ಕರ್ ಉಚಿತ, ವೋಲ್ಟಾಸ್ ವಾಶಿಂಗ್ ಮೆಷಿನ್ 8999 /-ಕ್ಕೆ, ವಿಜಯಲಕ್ಷ್ಮೀ ಗ್ರೈಂಡರ್ ಜೊತೆಗೆ 2 ಬರ್ನರ್ ಗ್ಯಾಸ್ ಸ್ಟೌವ್ ಮತ್ತು ಗಿಫ್ಟ್ ಉಚಿತ ರೂ.9999/-ಕ್ಕೆ ಲಭ್ಯ. ಸಿಂಗಲ್ ಡೋರ್ ರೆಫ್ರಿಜರೇಟರ್ 11999/- ಕ್ಕೆ, ಒಂದು ಕುಕ್ಕರ್ ಖರೀದಿಗೆ 1 ಕುಕ್ಕರ್ ಉಚಿತ, ಇನ್‌ವರ್ಟರ್ 16999/-ಕ್ಕೆ, ಮಿಕ್ಸಿ ಖರೀದಿಗೆ ಹಾಟ್ ಬಾಕ್ಸ್ ಉಚಿತವಾಗಿ ಲಭ್ಯವಿರುತ್ತದೆ. ಚೈನಾ ಪಾಟ್ ಖರೀದಿಗೆ ಐರನ್ ಬಾಕ್ಸ್ ಉಚಿತ, ಗೀಸರ್ ಖರೀದಿಗೆ 40% ತನಕ ರಿಯಾಯಿತಿ ಮತ್ತು ಗಿಫ್ಟ್. ವರ್ಷಂಪ್ರತಿ ನಡೆಯುವ ಈ ದೀಪಾವಳಿ ಮಾರಾಟಕ್ಕೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಾರಿಯೂ ಅತ್ಯಂತ ಹೆಚ್ಚಿನ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.7022306099, 7022306090ಗೆ ಕರೆ ಮಾಡಬಹುದಾಗಿದೆ.


0% (ಬಡ್ಡಿ ರಹಿತ) ಸಾಲ ಸೌಲಭ್ಯ
5 ರಿಂದ 20 ಸುಲಭ ಕಂತುಗಳಲ್ಲಿ ಲಭ್ಯ
ಮುಂಗಡ ಪಾವತಿ ಕೇವಲ ರೂ.1
ಶೇ. 100 ಸಾಲ ಸೌಲಭ್ಯ
ಸಣ್ಣದಾದ ಅಡುಗೆ ಸಾಮಗ್ರಿಗಳಿಗೂ ಇಎಂಐ ಸೌಲಭ್ಯ

LEAVE A REPLY

Please enter your comment!
Please enter your name here