ಹೈಟೆಕ್ ಲೈಟಿಂಗ್ ಹೌಸ್’ ನಲ್ಲಿ ಕ್ರಾಂಮ್ಟಾನ್ ಫ್ಯಾನ್ ಗಳ ದರ ಕಡಿತ ಮಾರಾಟ

0

ಪುತ್ತೂರು: ಎಳ್ಮುಡಿಯ ಎಂ.ಜಿ.ಕಾಂಪ್ಲೆಕ್ಸ್ ನಲ್ಲಿರುವ ಅಪೋಲೋ ಮೆಡಿಕಲ್ ನ ಪ್ರಥಮ ಮಹಡಿಯಲ್ಲಿರುವ ವಿವಿಧ ಬಗೆಯ ಫ್ಯಾನ್ ಹಾಗೂ ಲೈಟ್ ಗಳ ಹವಾನಿಯಂತ್ರಿತ ಮಳಿಗೆ ‘ಹೈಟೆಕ್ ಲೈಟಿಂಗ್ ಹೌಸ್’ ನಲ್ಲಿ ಕ್ರಾಂಮ್ಟಾನ್ ಫ್ಯಾನ್ ಗಳ ದರಕಡಿತ ಮಾರಾಟ ಆರಂಭಗೊಂಡಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಸಂಸ್ಥೆಯು ಕ್ರಾಂಮ್ಟಾನ್ ಕಂಪೆನಿಯ ವಿವಿಧ ಮಾಡೆಲ್ ಗಳ ಫ್ಯಾನ್ ಗಳಿಗೆ ವಿಶೇಷ ದರಕಡಿತ ಮಾಡಿದೆ.


4549 ರೂಪಾಯಿ ಬೆಲೆಯ ಫ್ಯಾನ್ ಗಳು 3200ರೂಪಾಯಿಗೆ ಲಭ್ಯವಿದೆ. 5359 ರೂಪಾಯಿಯ ಫ್ಯಾನ್ ಗಳು 3490 ರೂಪಾಯಿಗೆ ಲಭ್ಯವಿದೆ.7499ರೂಪಾಯಿಯ ಫ್ಯಾನ್ ಗಳು 3900 ರೂಪಾಯಿಗೆ ಲಭ್ಯವಿದೆ.2599 ರೂಪಾಯಿಯ ಫ್ಯಾನ್ ಗಳು 1499 ರೂಪಾಯಿಗೆ ಲಭ್ಯವಿದೆ. 4949 ರೂಪಾಯಿ ಬೆಲೆಯ ಫ್ಯಾನ್ ಗಳು 3699ರೂಪಾಯಿಗೆ ಲಭ್ಯವಿದೆ. ಉಳಿದಂತೆ 280ರೂಪಾಯಿ ಬೆಲೆಯ ಹೆವೆಲ್ಸ್ 4ಇಂಚ್ ನ ಎಲ್.ಈ.ಡಿ. ಲೈಟ್ ಗಳು 180ರೂಪಯಿಗೆ ಲಭ್ಯವಿದೆ. 9ವಾಲ್ಟ್ ನ ಹೆವೆಲ್ಸ್ ಬಲ್ಬುಗಳು 70 ರೂಪಾಯಿಗೆ ಲಭ್ಯವಿದೆ. 20ವ್ಯಾಟ್ ಹೆವೆಲ್ಸ್ ಟ್ಯೂಬ್ ಲೈಟ್ ಗಳು 170 ರೂಪಾಯಿಗೆ ಲಭ್ಯವಿದೆ. ಉಳಿದಂತೆ ಫ್ಯಾನ್ಸಿ ಲೈಟ್ ಗಳಿಗೆ 30% ನಿಂದ 50% ವರೆಗೆ ರಿಯಾಯಿತಿ ದೊರೆಯಲಿದೆ.

ಇದೀಗಾಗಲೇ ಈ ಕೊಡುಗೆಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಕೆಲದಿನಗಳವರೆಗೆ ಮಾತ್ರ ಕೊಡುಗೆಗಳು ಇರಲಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9740262914, 7899435914 ಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ಮಾಲಕರಾದ‌ ನೌಫಲ್ ಬೆಟ್ಟಂಪಾಡಿ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here