





ಪುತ್ತೂರು: ಮುಂಡೂರು ವಲಯದ ಒಕ್ಕಲಿಗ ಗೌಡ ಸೇವಾ ಸಂಘ ಇದರ ವಾರ್ಷಿಕ ಕ್ರೀಡಾಕೂಟದ ಬಗ್ಗೆ ಪುರುಷರಕಟ್ಟೆ ಕುಶಾಲಪ್ಪ ಗೌಡ ಇವರ ಮನೆಯಲ್ಲಿ ಸಭೆಯನ್ನು ನಡೆಸಲಾಯಿತು. ವಲಯ ಅಧ್ಯಕ್ಷ ಚೆನ್ನಪ್ಪ ಗೌಡ ,ಕಾರ್ಯದರ್ಶಿ ವರುಣ್ ಗೌಡ, ಕ್ರೀಡಾ ಕಾರ್ಯದರ್ಶಿ ಗೋಪಾಲ ಗೌಡ ಹಾಗೂ ಸಂಪ್ರೀತ್, ಹಾಗೂ ಮೋಹನ ಗೌಡ ನಡುಬೈಲು, ರಮೇಶ್ ಪಜಿಮಣ್ಣು , ನಾರಾಯಣ ಗೌಡ ನರಿಮೊಗರು, ಶಿವಪ್ರಸಾದ್ ಗೌಡ, ಹರೀಶ್ ಗೌಡ,ಪ್ರೇಮ ಗುತ್ತಿನಪಾಲು, ಕುಶಾಲಪ್ಪ ಗೌಡ ಇವರು ಉಪಸ್ಥಿತರಿದ್ದರು.











