ನಾಳೆ(ಫೆ.13) ಕೈಪಂಗಳ ಬಾರಿಕೆಯಲ್ಲಿ ಬ್ರಹ್ಮ ಬೈದರ್ಕಳ ನೇಮೋತ್ಸವ

0

ಪುತ್ತೂರು: ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕೈಪಂಗಳ ಬಾರಿಕೆ ಇಲ್ಲಿ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ ಫೆ.13ರಂದು ನಡೆಯಲಿದೆ.ರಾತ್ರಿ ಗಂಟೆ 9ರ ನಂತರ ಬೈದರ್ಕಳ ಗರಡಿ ಇಳಿಯುವುದು. ರಾತ್ರಿ ಗಂಟೆ 10-೦೦ಕ್ಕೆ ಸುಡುಮದ್ದು ಪ್ರದರ್ಶನ, ರಾತ್ರಿ ಬೈದರ್ಕಳ ಗರಡಿ ಇಳಿದ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ ಗಂಟೆ 2-೦೦ಕ್ಕೆ ಮಾಣಿಬಾಳೆ ಗರಡಿ ಇಳಿಯುವುದು ನಡೆಯಲಿದೆ ಎಂದು ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here