ಮೇ 2: ದರ್ಬೆಯಲ್ಲಿ ಹವಾನಿಯಂತ್ರಿತ ನ್ಯೂ ವಿಶಾಲ್ ಮೆನ್ಸ್ ಹೇರ್ ಡ್ರೆಸ್ಸಸ್ ಶುಭಾರಂಭ

0

ಪುತ್ತೂರು: ದರ್ಬೆ ಶುಭ ಸ್ಟೋರ್ ಬಳಿ ಕಾರ್ಯ ನಿರ್ವಹಿಸುತ್ತಿದ್ದ ನ್ಯೂ ವಿಶಾಲ್ ಮೆನ್ಸ್ ಹೇರ್ ಡ್ರೆಸ್ಸಸ್ ಸಲೂನ್ ಇದೀಗ ಹವಾನಿಯಂತ್ರಿತಗೊಂಡು ವಿಸ್ತೃತ ರೂಪದಲ್ಲಿ ದರ್ಬೆ ಬುಶ್ರಾ ಕಾಂಪ್ಲೆಕ್ಸ್ ನಲ್ಲಿ ಮೇ 2 ರಂದು ಶುಭಾರಂಭಗೊಳ್ಳಲಿದೆ.


ಸಂಸ್ಥೆಯಲ್ಲಿ ಹೇರ್ ಕಟ್, ಶೇವಿಂಗ್, ಹೇರ್ ವಾಶ್, ಬ್ರೆಡ್ ಟ್ರಿಮ್, ಹೇರ್ ಸ್ಟೈಲಿಂಗ್, ಸ್ಟೀಮ್ ಫೇಶಿಯಲ್, ಹೇರ್ ಕಲರ್, ಮೇಕಪ್, ಹೇರ್ ಸ್ಪಾ, ಹೆಡ್ ಮಸಾಜ್, ಸ್ಟ್ರೈಟನಿಂಗ್, ಕಿಡ್ಸ್ ಹೇರ್ ಸ್ಟೈಲಿಂಗ್ ಮಾಡಿಕೊಡಲಾಗುವುದು, ಗ್ರಾಹಕರು ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಮಾಲಕರಾದ ಶಂಕರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here