ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಕಾಜಿಮೂಲೆ ದಿ. ಹೊನ್ನಪ್ಪ ಪೂಜಾರಿಯವರ ಪುತ್ರ ವಿನೋದ್ ಕುಮಾರ್ ಮತ್ತು ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪಾಂಬಾರು ದಿ. ಜಯಂತ ಪೂಜಾರಿಯವರ ಪುತ್ರಿ ರಕ್ಷಿತಾರವರ ವಿವಾಹ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ.1ರಂದು ನಡೆದು ಮಧ್ಯಾಹ್ನ ಕುಂಬ್ರ ಅಬ್ರೋಡ್ ಮಲ್ಟಿಪ್ಲೆಕ್ಸ್ ಅಡಿಟೋರಿಯಂನಲ್ಲಿ ಔತಣಕೂಟ ನಡೆಯಿತು.