ಪುತ್ತೂರು: ಬಿಜೆಪಿಯಿಂದ ವಿಶ್ವಯೋಗ ದಿನಾಚರಣೆ

0

ಪುತ್ತೂರು: ಪುತ್ತೂರು ಬಿಜೆಪಿಯಿಂದ ವಿಶ್ವ ಯೋಗ ದಿನಾಚರಣೆಯು ಒಕ್ಕಲಿಗ ಸಮುದಾಯ ಭವನ ಮುರದಲ್ಲಿ ನಡೆಯಿತು.
ಯೋಗ ಶಿಕ್ಷಕ ಆನಂದ ಕುಂಟಿನಿ ಹಾಗೂ ತಂಡದವರು ಯೋಗ ತರಬೇತಿ ನೀಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಯೋಗದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಪ್ರ.ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಸಹಕರಿಸಿದರು.

LEAVE A REPLY

Please enter your comment!
Please enter your name here