





ಸವಣೂರು :ವನ್ಯಜೀವಿಗಳಾದ ಹಂದಿ, ಮಂಗ ,ನವಿಲು ಸಹಿತ ಇತರೆ ವನ್ಯಜೀವಿಗಳು ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ ನಾಶ ಮಾಡಿದೆ.


ಕಡಬ ತಾಲೂಕಿನ ಪುಣ್ಚಪ್ಪಾಡಿ ಗ್ರಾಮದ ನೂಜಾಜೆ ಎಂಬಲ್ಲಿ ಪ್ರಮೋದ್ ಕುಮಾರ್ ರೈ ಅವರ ತೋಟಕ್ಕೆ ಕಾಡು ಹಂದಿಗಳು ದಾಳಿ ಮಾಡಿ ಅಡಿಕೆ ಗಿಡಗಳನ್ನು ಜಗಿದು ನಾಶಮಾಡಿದೆ.ಇದರಿಂದ ಅಪಾರ ನಷ್ಟ ಉಂಟಾಗಿದೆ.






ಅರಣ್ಯ ಇಲಾಖೆ ಭೇಟಿ
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿದ್ದು,ಪರಿಶೀಲನೆ ನಡೆಸಿದ್ದಾರೆ.





