





ಪುತ್ತೂರು: ಕಾರ್ಪೊರೇಷನ್(ಯೂನಿಯನ್ ಬ್ಯಾಂಕ್) ಬ್ಯಾಂಕ್ ನಿವೃತ್ತ ಉದ್ಯೋಗಿ, ಮೊಟ್ಟೆತ್ತಡ್ಕ ನಿವಾಸಿ ಸಂಜೀವ ನಾಯ್ಕ ಬಿ.(67ವ.) ರವರು ಡಿ.1 ರಂದು ನಿಧನರಾದರು.


ಸಂಜೀವ ನಾಯ್ಕರವರು ಕಾರ್ಪೊರೇಷನ್ ಬ್ಯಾಂಕ್ ನ ವಿವಿಧ ಶಾಖೆಯಲ್ಲಿ ಸೇವೆಯನ್ನು ಸಲ್ಲಿಸಿ ಬೊಳ್ವಾರು ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ನಿವೃತ್ತಿ ಹೊಂದಿದ್ದರು.





ಮೃತರು ಪತ್ನಿ ಬಿ.ಸುಮಾ ನಾಯ್ಕ, ಪುತ್ರರಾದ ನಿತಿನ್ ಕುಮಾರ್ ಬಿ, ಎಸ್, ಕಿರಣ್ ಕುಮಾರ್ ಬಿ.ಎಸ್, ಪುತ್ರಿ ಶ್ರೀಜನ್ಯ ಬಿ.ಎಸ್, ಸೊಸೆ ಅಕ್ಷತಾ ಕೆ, ಮೊಮ್ಮಗ ವಿವಾನ್ ಎನ್ ರನ್ನು ಅಗಲಿದ್ದಾರೆ.








