ಪುತ್ತೂರು : ಸವಣೂರು ರೈಲ್ವೆ ಗೇಟ್ ಬಳಿ ಹೊಂಡ ಗುಂಡಿಗಳಿದ್ದು ಅದಕ್ಕೆ ಕಾಂಕ್ರಿಟ್ ಹಾಕಿ ಹೊಂಡಗಳನ್ನು ಶ್ರಮದಾನದ ಮೂಲಕ ಮುಚ್ಚಲಾಯಿತು.
ಈ ಶ್ರಮದಾನ ದಲ್ಲಿ ಸತೀಶ್ ಬಲ್ಯಾಯ ,ಚೇತನ್ ಕುಮಾರ್ ಕೋಡಿಬೈಲ್, ಶರತ್ ಕುಮಾರ್ ಕೋಡಿಬೈಲ್, ಕೀರ್ತನ್ ಕೋಡಿಬೈಲ್, ಅಶ್ರಪ್ ಕೋಡಿಬೈಲ್, ಸುರೇಶ್ ರೈ ಸೂಡಿಮುಳ್ಳು, ಸುಪ್ರಿತ್ ರೈ ಖಂಡಿಗ, ತೇಜಸ್ ಬೇರಿಕೆ, ಕುಮಾರ ಬೇರಿಕೆ, ದಿನೇಶ್ ಬೇರಿಕೆ, ಶೈಲೇಶ್ ಭಂಡಾರಿ, ಬಾಲಚಂದ್ರ ಕನ್ನಡ ಕುಮೇರು, ದಯಾನಂದ ಮೆದು, ಪ್ರಕಾಶ್ ಮಾಲೆತ್ತಾರ್, ಹಿತೇಶ್ ನೆಕ್ಕರೆ, ಸಚಿನ್ ಭಂಡಾರಿ, ರೈಲ್ವೆ ಸಿಬ್ಬಂದಿಗಳಾದ ಪ್ರಜೀತ್, ತೀರ್ಥರಾಮ ಶ್ರಮದಾನದಲ್ಲಿ ಭಾಗವಹಿಸಿದರು.