ಶುಭವಿವಾಹ: ಲಕ್ಷ್ಮೀಕಾಂತ ರೈ – ದೇವಿಕಾ April 30, 2025 0 FacebookTwitterWhatsApp ಒಳಮೊಗ್ರು ಗ್ರಾಮ ಅನಿಕೂಟೇಲ್ ಹೇಮಲತಾ ರೈ ಮತ್ತು ಬಾಲ್ಯೂಟ್ಟುಗುತ್ತು ದಿ. ಕೃಷ್ಣ ರೈಯವರ ಪುತ್ರ ಲಕ್ಷ್ಮೀಕಾಂತ ಮತ್ತು ನಾರಾವಿ ನಾರಾಯಣ ಶೆಟ್ಟಿಯವರ ಪುತ್ರಿ ದೇವಿಕಾರವರ ವಿವಾಹವು ಗುರುವಾಯನಕೆರೆಯ ಮಂಜುಬೆಟ್ಟುವಿನಲ್ಲಿರುವ ಎಫ್. ಎಂ. ಗಾರ್ಡನ್ ಕನ್ವೆನ್ಷನಲ್ ಹಾಲ್‌ನಲ್ಲಿ ಎ.30ರಂದು ನಡೆಯಿತು.