ಇಚ್ಲಂಪಾಡಿ: ಸ.ಉ. ಹಿ.ಪ್ರಾ. ಶಾಲೆ ನೇರ್ಲದಲ್ಲಿ ವಿಶ್ವ ಯೋಗ ದಿನಾಚರಣೆ

0

ಕಡಬ: ಇಚ್ಲಂಪಾಡಿ ಸ.ಉ. ಹಿ.ಪ್ರಾ. ಶಾಲೆ ನೇರ್ಲ ಇಲ್ಲಿ ಅಂತರಾಷ್ಟ್ರೀಯ ಯೋಗದಿನವನ್ನು ಜೂ.21ರಂದು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ C.H.O ಶ್ಯಾಮಲಾ ಯಶೋಧರ್, ಆಶಾ ಕಾರ್ಯಕರ್ತೆ ಸುಜಿ, ಮುಖ್ಯೋಪಾಧ್ಯಾಯರಾದ ಡಾ.ಗಿರೀಶ್ H M ಹಾಗೂ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here