




ಪುತ್ತೂರು: ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಮುಂಡೇಲು ನಿವಾಸಿ, ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ವರದಿಯಾಗಿದೆ.



ಕುಂಞ ನಲಿಕೆ ಅವರ ಪತ್ನಿ ಸೀತಾ (61ವರ್ಷ) ನಾಪತ್ತೆಯಾದವರು. ಅವರು ಡಿ.10ರಿಂದ ನಾಪತ್ತೆಯಾಗಿದ್ದಾರೆ. ಸೀತಾ ಅವರ ಮಾಹಿತಿ ತಿಳಿದು ಬಂದಲ್ಲಿ ದೂರವಾಣಿ 9449943725 ಅನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.













