ಬೆಳ್ಳಿಪ್ಪಾಡಿ ಮಳುವೇಲು-ಜತ್ತಿಬೆಟ್ಟು ಶ್ರೀ ವನಶಾಸ್ತಾರ ಮತ್ತು ನಾಗಸನ್ನಿಧಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಉತ್ಸವ

0

ಪುತ್ತೂರು: ಬೆಳ್ಳಿಪ್ಪಾಡಿ ಮಳುವೇಲು-ಜತ್ತಿಬೆಟ್ಟು ಶ್ರೀ ವನಶಾಸ್ತಾರ ಮತ್ತು ನಾಗಸನ್ನಿಧಿ ದೇವಸ್ಥಾನದಲ್ಲಿ ಜ.14ರಂದು ಮಕರ ಸಂಕ್ರಮಣ ಉತ್ಸವ ನಡೆಯಿತು.

ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.


ವಿಶೇಷ ಸೇವೆಗಳು: ಬೆಲ್ಲದ ಪಾಯಸ, ಭಸ್ಮಾರ್ಚನೆ, ತುಪ್ಪಾಭಿಷೇಕ ಹಾಗೂ ಸರ್ವ ಸೇವೆ ನಡೆಯಿತು. ನೂರಾರು ಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here