ಶೇಷಮ್ಮ ಕುದ್ಕುಳಿ ನಿಧನ January 19, 2026 0 FacebookTwitterWhatsApp ಪುತ್ತೂರು: ಕೊಳ್ತಿಗೆ ಗ್ರಾಮದ ಕುದ್ಕುಳಿ ದಿ.ಸಂಕಪ್ಪ ಗೌಡರ ಪತ್ನಿ ಶೇಷಮ್ಮ ಕುದ್ಕುಳಿ (76ವ.) ಅವರು ಜ.18ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಓರ್ವ ಪುತ್ರಿ, ಮೂವರು ಪುತ್ರರನ್ನು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.