ಶೇಷಮ್ಮ ಕುದ್ಕುಳಿ ನಿಧನ

0

ಪುತ್ತೂರು: ಕೊಳ್ತಿಗೆ ಗ್ರಾಮದ ಕುದ್ಕುಳಿ ದಿ.ಸಂಕಪ್ಪ ಗೌಡರ ಪತ್ನಿ ಶೇಷಮ್ಮ ಕುದ್ಕುಳಿ (76ವ.) ಅವರು ಜ.18ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಓರ್ವ ಪುತ್ರಿ, ಮೂವರು ಪುತ್ರರನ್ನು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here