






ಪುತ್ತೂರು: ಅರಿಕ್ಕಿಲ ನೂರುಲ್ ಹುದಾ ಜುಮಾ ಮಸೀದಿಯಲ್ಲಿ ಜ.26ರಂದು ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಧ್ವಜರೋಹಣವನ್ನು ಮಸೀದಿಯ ಉಪಾಧ್ಯಕ್ಷ ಯೂಸುಫ್ ಬಿ.ಕೆ ನೆರವೇರಿಸಿದರು.


ಕೋಶಾಧಿಕಾರಿ ಕೆ ಎಂ ಹನೀಫ್ ಮಾಡಾವು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸ್ಥಳೀಯ ಖತೀಬ್ ಜುನೈದ್ ಸಖಾಫಿ ಮಾತನಾಡಿದರು. ಹಲವಾರು ಮಂದಿ ಉಪಸ್ಥಿತರಿದ್ದರು.













