







ಪುತ್ತೂರು: ಖ್ಯಾತ ತುಳು ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದ ದೇವದಾಸ್ ಕಾಫಿಕಾಡ್ ಫೆ.2 ರಿಂದ ಮಂಜುನಾಥನಗರದಲ್ಲಿ ನಡೆಯುತ್ತಿರುವ ತುಳುಚಲನಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸುದ್ದಿಯೊಂದಿಗೆ ಮಾತನಾಡಿದ ಕಾಪಿಕಾಡ್ ರವರು ಸುದ್ದಿಬಿಡುಗಡೆ ಪತ್ರಿಕೆಯು ಗ್ರಾಮೀಣ ಭಾಗದ ಓದುಗರ ಒಡನಾಡಿಯಾಗಿ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಕೆಲಸವನ್ನು ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.













