







ಬ್ಯೂಟಿ ಹೆಚ್ಚಿಸುವುದರ ಜೊತೆ ಮೈಂಡ್, ದೇಹಕ್ಕೂ ರಿಲ್ಯಾಕ್ಸ್ ರಿಲ್ಯಾಕ್ಸ್…


ಸೌಂದರ್ಯ ಎಂಬುದು ಕೇವಲ ಬಾಹ್ಯ ರೂಪವಲ್ಲ, ಅದು ಆತ್ಮವಿಶ್ವಾಸದ ಪ್ರತಿಬಿಂಬ. ಇಂದಿನ ಧಾವಂತದ ಜೀವನಶೈಲಿಯಲ್ಲಿ ಬ್ಯೂಟಿ ಪಾರ್ಲರ್ಗಳು (Beauty Parlour) ಕೇವಲ ಅಂದ ಹೆಚ್ಚಿಸಿಕೊಳ್ಳುವ ತಾಣಗಳಾಗಿ ಉಳಿದಿಲ್ಲ; ಅವು ಸ್ವ-ಆರೈಕೆ (self-care) ಮತ್ತು ಮಾನಸಿಕ ವಿಶ್ರಾಂತಿಯ (Mental relaxation) ಕೇಂದ್ರಗಳಾಗಿವೆ. ಮನೆ ಕೆಲಸ, ಆಫೀಸ್, ಮಕ್ಕಳು, ಸಂಸಾರ ಎನ್ನುವ ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ನ ಕೆಲ ಸೇವೆಗಳಿಂದ ತುಸು ಸಮಯ ಆರಾಮದಾಯಕ ಅನುಭವ ಲಭಿಸುತ್ತದೆ.



ಸಾಮಾನ್ಯವಾಗಿ ಮಹಿಳೆಯರು ತಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದಕ್ಕಾಗಿ ಬ್ಯೂಟಿ ಪಾರ್ಲರ್ಗಳಿಗೆ (Beauty Parlour) ತೆರಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾರ್ಲರ್ ಗಳಲ್ಲಿ ಕೇವಲ ಅಂದ ಹೆಚ್ಚಿಸಿಕೊಳ್ಳುವುದರ ಜೊತೆಗೆ ಸ್ವ-ಆರೈಕೆ (self-care) ಮತ್ತು ಮಾನಸಿಕ ವಿಶ್ರಾಂತಿಯು (Mental relaxation) ದೊರೆಯುತ್ತದೆ ಅಂದ್ರೆ ನಂಬ್ತೀರಾ..! ನಿಜವಾಗ್ಲೂ ನಂಬಲೇ ಬೇಕಾದ ವಿಚಾರಗಳಿವು…
ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಮೇಲ್ಗಡೆ, ಎಸ್.ಬಿ.ಬಿ. ಸೆಂಟರ್, ಶ್ರೀಧರ್ ಭಟ್ ಬ್ರದರ್ಸ್ ನ ಒಂದನೇ ಮಹಡಿಯಲ್ಲಿರುವ ‘ಶುಭ’ ಹರ್ಬಲ್ ಬ್ಯೂಟಿ ಪಾರ್ಲರ್ ಗೆ ನೀವು ಒಮ್ಮೆ ಭೇಟಿ ನೀಡಿದರೆ… ನಿಮ್ಮ ಅಂದ ಇನ್ನಷ್ಟು ಹೆಚ್ಚಾಗುವುದು ಗ್ಯಾರಂಟಿ. ಜೊತೆಗೆ ಮೆನಿಕ್ಯೂರ್, ಪೆಡಿಕ್ಯೂರ್, ಫೇಶಿಯಲ್ ನಂತಹ ಬ್ಯೂಟಿ ಟ್ರೀಟ್ಮೆಂಟ್ ಗಳನ್ನು ಮಾಡಿಸಿಕೊಂಡ್ರೆ ಅಂದ-ಚೆಂದ ದುಪ್ಪಟ್ಟಾಗುವುದರ ಜೊತೆಗೆ ದೇಹ-ಮನಸ್ಸಿಗೂ ತುಸು ಉಲ್ಲಾಸದ ಅನುಭವ ದೊರೆಯುವುದಂತು ಖಚಿತ.
‘ಶುಭ’ ಹರ್ಬಲ್ ಬ್ಯೂಟಿ ಪಾರ್ಲರ್ ನ ಪ್ರಮುಖ ಸೇವೆಗಳು
ತ್ರೆಡ್ಡಿಂಗ್, ವಿವಿಧ ತರದ ಹೇರ್ ಕಟ್ಸ್, ವ್ಯಾಕ್ಸಿಂಗ್, ಚರ್ಮಕ್ಕೆ ಅನುಗುಣವಾಗಿ ವಿವಿಧ ಬ್ಲೀಚ್, ಫೇಶಿಯಲ್ ಗಳು, ತಲೆಗೆ ಮೆಹಂದಿ, ಹೇರ್ ಕಲರಿಂಗ್, ಡೈ, ಪೆಡಿಕ್ಯೂರ್, ಮೆನಿಕ್ಯೂರ್, ಹೇರ್ ಸ್ಟೈಲ್, ಆಯಿಲ್ ಮಸಾಜ್, ಕೂದಲಿಗೆ ಸ್ಪಾ ಟ್ರೀಟ್ಮೆಂಟ್, ಡ್ಯಾಂಡ್ರಫ್ ಟ್ರೀಟ್ಮೆಂಟ್, ಹೇರ್, ಸ್ಟ್ರೈಟ್ನಿಂಗ್, ಬ್ಲೋ ಡ್ರೈ, ಐರನಿಂಗ್, ಕೈ ಕಾಲು ಮೆಹಂದಿ ಹಾಗೂ ಬ್ರೈಡಲ್ ಪ್ಯಾಕೇಜ್, ವಧು ಅಲಂಕಾರ, ಬಾಡಿಗೆಗೆ ಆಭರಣ, ಬ್ಯೂಟಿಷಿಯನ್ ಕೋರ್ಸ್ ಕೂಡ ಲಭ್ಯ.
ಹಾಗಾದ್ರೆ ಇನ್ನೇನು ಯೋಚ್ನೆ ಮಾಡ್ತಾ ಇದ್ದೀರಾ..? ‘ಶುಭ’ಸಮಾರಂಭಗಳಿಗೆ ತೆರಳುವ ಮುಂಚೆ ಭೇಟಿ ನೀಡಿ ಶುಭ ಭಾಸ್ಕರ್ ರೈಯವರ ಮಾಲಕತ್ವದ ‘ಶುಭ’ ಹರ್ಬಲ್ ಬ್ಯೂಟಿ ಪಾರ್ಲರ್. 9483377350











