








ಪುತ್ತೂರು: ಪುತ್ತೂರಿನ ಹರ್ಷ ಮಳಿಗೆಯಲ್ಲಿ ಹರ್ಷೋತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಡಾ.ಗೋಪಿನಾಥ್ ಪೈ, ಗಂಗಾಧರ್ ರೈ, ಮಂಜುನಾಥ್ ನಾಯಕ್, ಇಸುಬು, ಜಯಕೃಷ್ಣ ಭಟ್‌ರವರು ಹರ್ಷೋತ್ಸವ ಉದ್ಘಾಟಿಸಿ ಶುಭಹಾರೈಸಿದರು. ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.




ಲಕ್ಕಿ ಡ್ರಾ:
ಹರ್ಷೋತ್ಸವದ ಪ್ರಯುಕ್ತ ಹಮ್ಮಿಕೊಂಡ ಲಕ್ಕಿ ಡ್ರಾ ನಡೆಯಿತು. ಪ್ರಕಾಶ್ ಕೆ.ರವರು ಟಿವಿ, ಉಮರಬ್ಬ ಕೆ.ರವರು ಮೈಕ್ರೋವೇವ್ ಒವನ್, ಗುರು ಸುಬ್ರಮಣ್ಯ ಪ್ರಸಾದ್‌ರವರು ಏರ್ ಫ್ರೈಯರ್, ಗಗನ್‌ದೀಪ್ ಕೆ.ರವರು ಎಸಿ ಬಹುಮಾನವಾಗಿ ಪಡೆದರು. ಮನೋಜ್, ತ್ಯಾಗರಾಜ್, ಪ್ರಶಾಂತ್, ಮನೋಜ್ ಮತ್ತು ಶ್ರೀಶರವರು ಬಹುಮಾನ ಹಸ್ತಾಂತರಿಸಿದರು.













