ಶುಭವಿವಾಹ : ಕಿರಣ್ ಕುಮಾರ್ – ದೀಕ್ಷಾ ಕೆ.ಎಸ್

0

ಪುತ್ತೂರು ತಾ| ಕಸಬಾ ಗ್ರಾಮದ ಸಿಂಗಾಣಿ ಕೃಷ್ಣಪ್ಪ ಗೌಡರ ಪುತ್ರಿ ದೀಕ್ಷಾ ಕೆ. ಎಸ್ ಮತ್ತು ಬಂಟ್ವಾಳ ತಾ| ಪೆರಾಬೆ ಗ್ರಾಮದ ಬುಡೋಳಿ ಸಾದಿಕುಕ್ಕು ಲಿಂಗಪ್ಪ ಗೌಡರ ಪುತ್ರ ಕಿರಣ್ ಕುಮಾರ್‌ರವರ ವಿವಾಹ ಮಾ.30ರಂದು ಪುತ್ತೂರು ತೆಂಕಿಲ, ಬೈಪಾಸ್ ರಸ್ತೆ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here