ಶುಭವಿವಾಹ : ಪವನ್ ಕುಮಾರ್- ಶ್ವೇತಾಶ್ರೀ

0

ಪುತ್ತೂರು ತಾ| ಶಾಂತಿಗೋಡು ಗ್ರಾಮದ ಮರಕ್ಕೂರು ವಸಂತ ಪೂಜಾರಿಯವರ ಪುತ್ರಿ ಶ್ವೇತಾಶ್ರೀ ಮತ್ತು ಉಳ್ಳಾಲ ತಾ| ಇರಾ ಗ್ರಾಮದ ತಿರುವಾಲೆ ನಾಯರ್ ಮಜಲು ಸೀತಾರಾಮ ಪೂಜಾರಿಯವರ ಪುತ್ರ ಪವನ್ ಕುಮಾರ್‌ರವರ ವಿವಾಹ ಮಾ.30ರಂದು ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ನಡೆದು ಬಳಿಕ ಅತಿಥಿ ಸತ್ಕಾರ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here