ಶುಭವಿವಾಹ : ಹರ್ಷಿತ್ – ಶ್ವೇತಾ

0

ಕಡಬ ತಾಲೂಕು ‌ಕಡಬ ಗ್ರಾಮ ಪಿಜಕ್ಕಳ ಪೂಜಾರಿಮನೆ ನಿವೃತ್ತ ಅಂಗನವಾಡಿ ಶಿಕ್ಷಕಿ ಶ್ರೀಮತಿ ಗಂಗಮ್ಮ ಮತ್ತು ನಿವೃತ್ತ ರೈಲ್ವೆ ಉದ್ಯೋಗಿ ಶ್ರೀ ಕೃಷ್ಣಪ್ಪ ಗೌಡ ಪಿ ರವರ ಪುತ್ರಿ ಕಡಬ ಸರಸ್ವತೀ ಶಾಲಾ ಶಿಕ್ಷಕಿ ಶ್ವೇತಾ ಹಾಗೂ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮ ದೋಲನಮನೆ ಶ್ರೀಮತಿ ಪುಷ್ಪ ಮತ್ತು ನಿವೃತ್ತ‌ ಬಿ.ಎಸ್.ಎನ್.ಎಲ್‌ ಸಿಬ್ಬಂದಿ ದಿ. ಶ್ರೀ ವೀರಪ್ಪ ಗೌಡ ರವರ ಪುತ್ರ ಹರ್ಷಿತ್ ರವರ ವಿವಾಹವು ಎ.01 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here