






ಪುತ್ತೂರು : ಮಾರ್ಚ್ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟವಾಗಿದ್ದು ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಿಂದ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ 28 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇಕಡಾ ನೂರು ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 28 ವಿದ್ಯಾರ್ಥಿಗಳ ಪೈಕಿ 12 ಮಂದಿ ವಿಶಿಷ್ಟ ಶ್ರೇಣಿ, 16 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.


ಆಯಿಷತ್ ಶಿಫಾ 581/600-96.83%, Commerce K-96,E-93,E-95,B-100,A-98,CS-99,(ಆದಂ ಕುಂಇ ಮತ್ತು ರುಕ್ಯ ಇವರ ಮಗಳು), ಮುಹಮ್ಮದ್ ಶಹೀರ್ 571/600-95.16% 571/600-95.16% Commerce H-92,E-91,E-94,B-99,A-98,CS-97( ಎಂ.ಯೂಸುಫ್ ಮತ್ತು ಜೈನಾಬಿ ಇವರ ಮಗ), ಪ್ರತೀಕ್ಷ ಪಿ. 569/600-94.83%,569/600-94.83%, Commerce K-100,E-80,E-97,B-97,A-100,CS-95(ರಮೇಶ್ ಪಿ. ಮತ್ತು ವನಿತ ಇವರ ಮಗಳು), ಮೊಹಮ್ಮದ್ ರಾಶಿದ್ 554/600-92.3% Science- K-96 E-87,P-90,C-89,M-93,CS-99 (ಮಹಮ್ಮದ್ ರಾಫಿಕ್ ಮತ್ತು ಫಾತಿಮತ್ ಜೊಹರ ಇವರ ಮಗ) , ಶ್ರೀರಕ್ಷ ಪಿ. 552/600- 92% ¦. 552/600- 92% Science K-98,E-90,P-87,C-89,M-91,CS-97,(ಚ0ದ್ರಶೇಖರ ಪಿ.ಮತ್ತು ನೀತ ಇವರ ಮಗಳು). ಖದೀಜತ್ ಅಝೀಲ ಎ.ಎಸ್. . 552/600-92% Science K-98,E-94,-P-86,C-85,M-95,B-94,(ಅಬ್ದುಲ್ಲ ಪಿ. ಬಿ ಮತ್ತು ಆಯಿಶ ಇವರ ಮಗಳು), ಮೊಹಮ್ಮದ್ ಫಾಝಿಲ್ 551/600 -91.83% Commerce K-92,E-85,E-87,B-99,A-97,CS-91,(ಯಾಕೂಬ್ ಮತ್ತು ತಾಜುನೀಸ ಇವರ ಮಗ), ಮೊಹಮ್ಮದ್ ಸಹದ್ 541/600-90.16% 541/600-90.16% Commerce K-82,E-91,E-83,B-96,A-94,CS-95( ಅಬ್ದುಲ್ ರಹಿಮಾನ್ ಮತ್ತು ಜುಬೈದ ಇವರ ಮಗ),
ಅವನಿ ಆರ್ ರೈ 536/600- 89.33% Commerce H-86,E-86,E-92,B-89,A-97,CS-86( ರಾಮ್ ಪ್ರಸಾದ್ ರೈ ಎ0.ಕೆ ಮತ್ತು ಅಮಿತ ಆರ್. ರೈ ಇವರ ಮಗಳು), ಮೊಹಮ್ಮದ್ ಜಲಾಲುದ್ದೀನ್ ಎನ್. 527/600 -87.83% Commerce K-91,E-69,E-85,B-92,A-98,CS-92 ( ಅಬುಬಕ್ಕರ್ ಸಿದ್ದಿಕ್ ಮತ್ತು ಅನಿಶಾ ಇವರ ಮಗ), ಫಾತಿಮತ್ ಶಬೀಬ 525/600 -87.50% Science K-98,E-88,-P-87,C-78,M-93,B-81( ಅಬ್ದುಲ್ ಬಶೀರ್ ಯು. ಮತ್ತು ಸಾದಿಕ ಪಿ. ಇವರ ಮಗಳು), ಶಮ ಕೆ. 524/600-87.33% Science K-99,E-95,-P-89,C-83,M-73,B-85 ( ಕೆ. ಕೊರಗಪ್ಪ ಗೌಡ ಮತ್ತು ತಿರುಮಲೇಶ್ವರಿ ಕೆ ಇವರ ಮಗಳು).ಈ 12 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಉತ್ತಮ ಫಲಿತಾಂಶ ತಂದ ವಿದ್ಯಾರ್ಥಿಗಳನ್ನು ಮತ್ತು ಬೋಧಕ ಸಿಬ್ಬಂದಿಯವರನ್ನು ಸಂಸ್ಥೆಯ ಸಂಚಾಲಕರು ಸವಣೂರು . ಸೀತಾರಾಮ ರೈ ಕೆ, ಆಡಳಿತಾಧಿಕಾರಿ Adv.ಅಶ್ವಿನ್ ಎಲ್. ಶೆಟ್ಟಿ ಮತ್ತು ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲೆ ಶಶಿಕಲ ಎಸ್. ಆಳ್ವ ಇವರು ತಿಳಿಸಿದ್ದಾರೆ.













