ಆಯಿಶಾ ಹೆಣ್ಮಕ್ಕಳ ಪ.ಪೂ.ಕಾಲೇಜು ಆತೂರು‌ : 2025-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ

0

ಪುತ್ತೂರು : ಆಯಿಶಾ ಹೆಣ್ಮಕ್ಕಳ ಪ.ಪೂ ಕಾಲೇಜು ಆತೂರು ಉತ್ತಮ ಸಾಧನೆ ಮಾಡಿದೆ. ಕಲಾ ವಿಭಾಗದಲ್ಲಿ ಶೇ.100% ಫಲಿತಾಂಶ ದಾಖಲಾಗಿದ್ದು ವಫಿಯಾ 22 – 528 (88%) ಅಂಕ ಪಡೆದು ವಿಶಿಷ್ಟ್ಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, 2 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.


ವಾಣಿಜ್ಯ ವಿಭಾಗದ 100% ದಾಖಲಾಗಿದ್ದು, ಫಾತಿಮಾ ತಸ್ಕೀನ್ – 578 (96.33%),ಸಬ್ರೀನ್-562 (93.66%)ಸೆರಿನಾ 554 (92.33%) ನೆಬಿಸತುಲ್‌ ಮಿಶ್ರಿಯಾ 547 (91.16%),ಫಾತಿಮತ್ ಸಲ್ಮಾ – 528 (88%),ಫಾತಿಮತ್ ಝೀಯಾನಾ – 517 ( 86.16%)5 – 512 (85.33%),ಫಾತಿಮಾ-509 (84.83)8 ವಿದ್ಯಾರ್ಥಿನಿಯರು
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗದರೆ 7 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಧ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕಿ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here